ನಾ ಬರೆದ ಕವನ...!!!
Saturday, 1 October 2016
ಓಂ ನಮೋ ಶ್ರೀ ಗಾಯತ್ರಿ...!
ಕರುಣಾ ಮಯಿ ಶ್ರೀ ಗಾಯತ್ರಿ
ಕರುಣ ವತ್ಸಲೆ ಗಾಯತ್ರಿ
ಅನುದಿನ ಜಪಿಸುವ ಧರ್ಮ ದೇವತೆ
ಜಗದೋದ್ಧಾರಿ ಗಾಯತ್ರಿ
ಧರ್ಮ ದೇವತೆ ಅಸುರ ನಾಶಿನಿ
ತ್ರಿಲೋಕ ಮಾತೆ ಸಿಂಹವಾಹಿನಿ
ಭಕ್ತವತ್ಸಲೆ ಕರುಣಾ ಮಯೆ
ನಮೋ ನಮೋ ಶ್ರೀ ಗಾಯತ್ರಿ
ಓಂ ನಮೋ ಶ್ರೀ ಗಾಯತ್ರಿ.
ರಚನೆ : ವಿಘ್ನೇಶ ಭಟ್
No comments:
Post a Comment
Older Post
Home
Subscribe to:
Post Comments (Atom)
No comments:
Post a Comment