ಓ ಮನಸೆ ನನ್ ಕೂಸೆ ಎಸ್ಟೊಂದು ಚಂದಿದ್ದಿ
ನೀ ಯಾಕಾ ಓಡಿದ್ದಿ ಹಿಂಗೇ..
ನಾ ನಿನ್ನ ಮನಸನ್ನ ಕದಿಯೋಕೆ ಬಂದಿವ್ನಿ
ಸಹಕರಿಸು ನೀ ಹಾಂಗ ಅಲ್ಲೇ ..
ನಿನ್ ಮನಸಾ ಬಾವನೆಯ ತಿಳಿಯೋಕೆ ಬಂದಿವ್ನಿ
ನೀ ಯತ್ತಾ ಹೊಂಟಿ ನನ್ ಕಾಣದಂಗೆ...
ನಾ ನಾಳೆ ಬರ್ತಿವ್ನಿ ಹೂ ಹಣ್ಣು ತಕ್ಕೊಂಡು
ನಿನ್ ಅಪ್ಪನ್ ಕಾಣೋ ಹಾಂಗೆ..
ನಾ ನಾಳೆ ಬರ್ತಿವ್ನಿ ಹೂ ಹಣ್ಣು ತಕ್ಕೊಂಡು
ನಿನ್ ಲಗ್ನ ಆಗೋಹಾಂಗೆ ನಿನ್ ಲಗ್ನಆಗೋಹಾಂಗೆ..
ಓ ಕೂಸೆ ನೀ ನಿಲ್ಲೇ ನಾ ಬಂದೇ ಅಲ್ಲೇ .!!!!
(( ವಿಘ್ನೇಶ್ ಭಟ್ ))
No comments:
Post a Comment