Thursday, 12 September 2013

ಕನಸಿನ ಲೋಕದ ಮನಸಿನ ಭಾವ...!!!

ಕನಸಿನ ಲೋಕದ ಮನಸಿನ ಭಾವ
ಹೃದಯ ಮಿಡಿತದ ಅನುರಾಗ ...
ಮೆದುಳಿನ ಕ್ರಿಯೆಯ ಹೊಸಭಾವ
ಮದುರ ಮನಸಿನ ಸವಿರಾಗ..
ಕಲಕಿದ ಮನಸನು ತಿಳಿಗೊಳಿಸಿ
ಹೃದಯ ಬಡಿತವ ಮೆದುಗೊಳಿಸಿ
ಚದುರಿದ ಮನಸನು ಸರಿಪಡಿಸಿ
ಬದುಕು ಸುಲಲಿತವಾಯಿತು ನೋಡಾ....!!!
                          -> (( ವಿಘ್ನೇಶ್ ಭಟ್ ))

No comments:

Post a Comment