Thursday, 12 September 2013

ಬಾ ನನ್ನ ಮನದರಸಿ...!!!



ಕಾಡಿಗೆ ಸೊಬಗು ಶೋಭಿಸಿದರೆ ಉದ್ಯಾನಕ್ಕೆ ಹೂಗಳು ಶೋಭೆಯಂತೆ
ಭಾನಿಗೆ ಚಂದ್ರ ಶೋಭಿಸಿದರೆ ಭೂಮಿಗೆ ಹಸಿರು ಶೋಭೆಯಂತೆ
ವನಕೆ ಮಲ್ಲಿಗೆ ಕಂಪಂತೆ ನನಗೆ ನಿನ್ನದೇ ಇಂಪಂತೆ .....
ಸಂಗೀತಕ್ಕೆ ಸ್ವರ ಶ್ರುತಿ ಲಯ ತಳಗಳಾದರೆ
ಓ ಸುರ ಸುಂಧರಿಯೇ ನಿನಗೆ ಒನಪು ಒಯ್ಯಾರ ತಳುಕು ಬಳುಕಂತೆ
ಭಾಸ್ಕರನು ಭುವಿಗಿಳಿದು ಭೂಮಿಯನು ಬೆರೆತಂತೆ
ಧರೆಗಿಳಿದು ಭಾ ನನ್ನ ಮನದರಸಿ ನೀ ಬಂದು ಸೇರು ಈ ನನ್ನ ಮನಕೆ !!!!!!

                                                                               -> ವಿಘ್ನೇಶ ಭಟ್

No comments:

Post a Comment