Thursday, 12 September 2013

ಚೆಲುವೆಯ ಮೊಗದ ನಗು,...!!!

ಚೆಲುವೆಯ ಮೊಗದ ನಗುವು ಚಂದ
ನಗುತಿಹ ಚೆಲುವೆಯ ಮೊಗವೇ ಅಂದ
ಚಲಿಸುವ ಮೇಘ ಚಂದ ಶೋಡಷೆ ಇನ್ನೂ ಚಂದಾ
ಹರಿಯುವ ನಿರೂ ಚಂದ ಬೀಸುವ ಗಾಳಿ ಚಂದ
ಮಲೆನಾಡ ಸಿರಿಯ ಸೋಭಗು ಇನ್ನೂ ಚಂದ
ಕರುನಾಡಲ್ಲಿ ಜನ್ಮವಿತ್ತಾ ನಾನೇ ಧನ್ಯಾ....!!!!!
                             (( ವಿಘ್ನೇಶ್ ಭಟ್ ))

No comments:

Post a Comment