ಬಲ್ಲವರಿಗೆ ಗೊತ್ತು ಭೆಲ್ಲದ ರುಚಿ
ಹಾಡಿದವರಿಗೆ ಗೊತ್ತು ಸಂಗೀತದಬಿರುಚಿ
ಸಾಹಿತ್ಯಕ್ಕಿದೆ ಅಪಾರ ಶಕ್ತಿ ಸಂಗೀತವೆ ಅದರ ಯುಕ್ತಿ
ಕವಿ ಕವಿತೆ ಬರೆದರೆ ನಾ ಕವನ ಬರೆದೆ
ನಾ ಬರೆದ ಕವನ ಕವಲಾಗಿ ಒಡೆದು ಕವಿತೆಯಾಗಿ ಮೂಡಿತು ನೋಡ
ಕವಿತೆ ಕವಿಗೆ ಸಿಕ್ಕಿ ಆ ಕವಿಯು ನನಗೆ ಸಿಕ್ಕಿ
ಸಂಗೀತ ಸೌರಭವ ಸೂಸಿತು ನೋಡಾ....
ಸಂಗೀತದ ಸವಿಯನು ಸವಿಯೋನು ಬಾರಾ......
ರಚನೆ :- ವಿಘ್ನೇಶ್ ಭಟ್
No comments:
Post a Comment